Tender/Auction
ದಿನಾಂಕ 26-09-2011 ರಂದು ಪೂವರ್ಾಹ್ನ 11.00 ಗಂಟೆಗೆ ದ.ಕ ಜಿಲ್ಲಾ ಪೊಲೀಸು ಕಛೇರಿಯ ಆವರಣದಲ್ಲಿ ನಿರುಪಯುಕ್ತ ಸಾಮಾಗ್ರಿಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು. ಬಹಿರಂಗ ಹರಾಜಿನಲ್ಲಿ ಭಾಗವಹಿಸುವವರು ರೂ.1000.00 (ರೂಪಾಯಿ ಒಂದು ಸಾವಿರ ಮಾತ್ರ) ನ್ನು ಠೇವಣಿ ಕಟ್ಟಿ ರಶೀದಿ ಪಡಕೊಂಡು ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಕಛೇರಿ ವೇಳೆಯಲ್ಲಿ ಜಿಲ್ಲಾ ಪೊಲೀಸ್ ಕಛೇರಿ. ದ.ಕ ಮಂಗಳೂರು ಇಲ್ಲಿ ಸಂಪಕರ್ಿಸಬಹುದು.